Upendra who recently met his friend in Texas has explained how the government work in other countries in comparison with India government. <br /> <br /> <br /> ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚಿಗಷ್ಟೆ ಟೆಕ್ಸಾಸ್‌ನಲ್ಲಿರುವ ತಮ್ಮ ಸ್ನೇಹಿತನ್ನು ಭೇಟಿ ಮಾಡಿ ನಮ್ಮ ದೇಶದ ಎಂ.ಎಲ್.ಎ ಹಾಗೂ ಅಲ್ಲಿನ ಎಂ.ಎಲ್.ಎ ಗಳಿಗೂ ಎಷ್ಟು ವೆತ್ಯಾಸ ಇದೇ ಅನ್ನೋದನ್ನು ತೋರಿಸಿದ್ದಾರೆ. <br />